ಬೆಂಗಳೂರು: ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಹೌದು ನಟ ಕಿಚ್ಚ ಸುದೀಪ್ ಅವರು ನಿರೂಪಣೆಎಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಈಗಾಗಲೇ 9 ಸೀಜನ್ ಗಳನ್ನು ಪೂರೈಸಿ, ನೆನ್ನೆ ಅಂದರೆ ಭಾನುವಾರ 8 ತಾರೀಖಿನಿಂದ 10ನೇ ಸೀಸನ್ ಗ್ರಾಂಡ್ ಆಗಿ ಓಪನ್ ಆಗಿದೆ.
ಇದರಲ್ಲಿ ವಿವಿಧ ರಂಗಗಳಲ್ಲಿ ಇರುವಂತಹವರು ಕಂಟೆಸ್ಟೆಂಟ್ಗಳಾಗಿ ಆಯ್ಕೆಗೊಂಡಿದ್ದು, ದೊಡ್ಮನೆಯನ್ನು ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 10 ಇದು 9 ಸೀಜನ್ಗಿಂತ ವಿಭಿನ್ನವಾಗಿದ್ದು ಇದರಲ್ಲಿ ಯಾವ ರೀತಿಯ ಟಾಸ್ಕ್ ಗಳಿವೆ ಎಂದು ನಾವೆಲ್ಲರೂ ಕಾದು ನೋಡಬೇಕಾಗಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.