ಸುದ್ದಗುಂಟೆಪಾಳ್ಯದ ಬಿ.ಬಿ.ಎಂ.ಪಿ ಸದಸ್ಯರಾದ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಿ.ಮಂಜುನಾಥ್ ಅವರು ಸುದ್ದಿ ಮನೆ ವೆಬ್ ಸೈಟ್ ಗೆ ಶುಭ ಹಾರೈಸಿದರು

ಒಳ್ಳೆಯ ವಿಷಯಗಳನ್ನು ಹಾಗೂ ಸತ್ಯಾ ಸತ್ಯತೆಯನ್ನು ಬರೆದು ಜನರಿಗೆ ಒಳ್ಳೆಯ ತಿಳುವಳಿಕೆ ಬರುವಂತೆ ಮಾಡಬೇಕು ನಿಮ್ಮ ಈ ಸುದ್ದಿ ಮನೆ ವೆಬ್‌ಸೈಟ್ ಜನರಿಗೆ ಅನುಕೂಲ ಆಗಲೆಂದು ಶುಭ ಹಾರೈಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here