ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾನೆ ಅವ ಹೆಬ್ಬುಲಿನಾ ? ಸುದೀಪ್ ಗೆ ಅಣಕಿಸಿದ ವಿನಯ್ ಗುರೂಜಿ.. ವೀಡಿಯೊ ವೈರಲ್..

ಅವದೂತ ಎಂದೇ ಇತ್ತೀಚಿನ ವರ್ಷಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ ವಿನಯ್ ಗುರೂಜಿ. ನಾಡಿನಲ್ಲಿ ಪ್ರಮುಖ ರಾಜಕಾರಣ ಕೂಡಾ ವಿನಯ್ ಗುರೂಜಿಯವರ ಆಶೀರ್ವಾದವನ್ನು ಪಡೆಯಲು ಹೋಗುವುದನ್ನು ನಾವೆಲ್ಲಾ ಸುದ್ದಿ ಮಾದ್ಯಮಗಳಲ್ಲಿ ಗಮನಿಸಿಯೇ ಇದ್ದೇವೆ‌. ಅಲ್ಲದೆ ಆಗಾಗ ವಿನಯ್ ಗುರೂಜಿಗಳು ನೀಡುವ ಹೇಳಿಕೆಗಳು ಕೂಡಾ ಚರ್ಚೆಗೆ ಕಾರಣವಾಗಿರುವುದು ಕೂಡಾ ವಾಸ್ತವ ಸಂಗತಿ. ಇಂತಹ ವಿನಯ್ ಗುರೂಜಿ ಅವರು ಸಿನಿಮಾ ನಟನ ಸಿನಿಮಾಗಳ ಬಗ್ಗೆ ಮಾತಾಡುತ್ತಾ ಮಾಡಿರುವ ವಿಡಿಯೋ ಒಂದು ಗಮನ ಸೆಳೆದಿದೆ. ಈ ವಿಡಿಯೋ ಹಿಂದೆ ಯಾವಾಗಲೋ ಮಾಡಿರುವುದು. ಆದರೆ ಇದರಲ್ಲಿ ವಿನಯ್ … Continue reading ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾನೆ ಅವ ಹೆಬ್ಬುಲಿನಾ ? ಸುದೀಪ್ ಗೆ ಅಣಕಿಸಿದ ವಿನಯ್ ಗುರೂಜಿ.. ವೀಡಿಯೊ ವೈರಲ್..