ಜಾಹಿರಾತು 

ಸಕ್ಕರೆ ಕಾಯಿಲೆಗೆ ಡಾಕ್ಟರ್ ಆದಿತ್ಯ ರವರಿಂದ ಪರಿಣಾಮಯುಕ್ತ ಚಿಕಿತ್ಸೆ|

ಹೌದು ಈ ನವ ಯುಗದಲ್ಲಿ ಎಲ್ಲವು ಹೈಬ್ರಿಡ್ ಜೀವನವಾಗಿದೆ ಆಹಾರ ,ವಿಹಾರ ಬೆಳೆಯುವ ರೀತಿ ನೀತಿ ಆಧುನಿಕರಣದಿಂದ ಕೊಡಿರುವುದರಿಂದ ಸಕ್ಕರೆ ಕಾಯಿಲೆ ಸರ್ವೇ ಸಾಮಾನ್ಯ ವಾಗಿದೆ

ಹಿಂದೆ ಒಂದು ಮಾತಿತ್ತು ಸಕ್ಕರೆ ಕಾಯಿಲೆ ಅನ್ನುವುದು ಸರ್ವೇಸಾಮಾನ್ಯ ವಾಗಿ ಅರವತ್ತು ವರ್ಷದ ಮೇಲೆ ಬರುತ್ತೇ ಅಂತ …ಅದು ಕಾಲ ಕಳೆದಂತೆ ನಲವತ್ತು ವರ್ಷದ ಮೇಲೆ ಎಂದಾಯಿತು …ಆದರೆ ಇಂದು ಹುಟ್ಟಿದ ಮಕ್ಕಳಲ್ಲು ಸಮೇತ ಇವತ್ತು ಶುಗರ್ ಕಾಯಿಲೆ ಎನ್ನುವ ಭೂತ ಕಾಣಿಸಿಕೊಳ್ಳುತ್ತಿರುವುದು ದುರ್ವಿಧಿಯೇ ಸರಿ

ಶುಗರ್ ಕಾಯಿಲೆ ಗೆ ಡಾಕ್ಟರ್ ಆದಿತ್ಯ ರವರ ಔಷಧಿಯೇ ಸಂಜೀವಿನಿ

 

ಹೌದು ಡಾಕ್ಟರ್ ಅಧಿತ್ಯ ರವರು ಶುಗರ್ ಕಾಯಿಲೆಗೆ ಪರಿಣಾಮಕಾರಿ ಚಿಕೆತ್ಸೆಯನ್ನು ನೀಡುತ್ತಾರೆ ಆಯುರ್ವೇದದಲ್ಲಿ ಸ್ನಾನಕೊತ್ತರ ಮತ್ತು ಅದರಲ್ಲಿ ಎಂ ಎಸ್ ಮಾಡಿರುವ ಡಾಕ್ಟರ್ ಅಧಿತ್ಯ ರವರು ಶುಗರ್ ಕಾಯಿಲೆ ಅನ್ನುವ ರೋಗಿಗಳಿಗೆ ಇವರು ಕೊಡುವ ಔಷದಿ ರಾಮಬಾಣವಾಗಿದೆ ಬಹಳಷ್ಟು ಮಂದಿಗೆ ಚಿಕೆತ್ಸೆಯನ್ನು ನೀಡಿ ಯಶಸ್ವಿ ಯಾಗಿದ್ದರೆ.

ಆಯುರ್ವೇದ ಪದ್ಧತಿಯಲ್ಲಿ ಚಿಕೆತ್ಸೆ

ಬಹಳಷ್ಟು ಸಕ್ಕರೆ ಸಂಬಂಧಿತ ರೋಗಿಗಳು ಅಲೋಪತಿ ಚಿಕೆತ್ಸೆ ಯನ್ನು ಪಡೆದುಕೊಂಡು ಸೈಡ್ ಎಫೆಕ್ಟ್ ಗಳಾದ ಸುಸ್ತು, ದೇಹ ದೌರ್ಬಲ್ಯ ದಿಂದ ಬಳಲುತ್ತಾರೆ

ಆದರೆ ಡಾಕ್ಟರ್ ಆದಿತ್ಯ ರವರು ಪಕ್ಕ ಆಯುರ್ವೇದ ಪದ್ಧತಿಯಲ್ಲಿ ಚಿಕೆತ್ಸೆಯನ್ನು ನೀಡುತ್ತಾರೆ
ಮೂಲ ಆಯುರ್ವೇದ ವೈದ್ಯರಾಗಿರುವ ಆದಿತ್ಯ ರವರು
ಪರಿಸರದಲ್ಲಿ ಸಿಗುವ ಔಷದಿಯುಕ್ತ ಗಿಡ, ಬಳ್ಳಿ, ಮರ ಗಳ ಬಗ್ಗೆ ತಿಳಿದುಕೊಂಡು ಶುಗರ್ ಕಾಯಿಲೆಗೆ ಬೇಕಾಗುವ ಸೂಕ್ತ ಚಿಕೆತ್ಸೆ ಯನ್ನು ನೀಡುತ್ತಾರೆ

ಆಹಾರ ಪದ್ದತಿ ಮೇಲೆ ಇವರ ಚಿಕಿತ್ಸೆ

ಅಂದರೆ ದೈನಂದಿನ ಬದುಕಿನಲ್ಲಿ ಯಾವ ರೀತಿ ಆಹಾರವನ್ನು ತಿನ್ನಬೇಕು ಅನ್ನುವುದನ್ನು ವೈದ್ಯರು ಹೇಳುತ್ತಾರೆ ಮತ್ತು ಕೆಲವು ಔಷಧಿಯನ್ನು ಕೊಡುತ್ತಾರೆ ಅದನ್ನು ಪಾಲಿಸಿದರೆ ಸಾಕು

ಮಕ್ಕಳ ಲ್ಲಿ ಕಾಣಿಸಿಕೊಳ್ಳುವ ಶುಗರ್ ಕಾಯಿಲೆಯನ್ನು ಗುಣಪಡಿಸುವ ಡಾಕ್ಟರ್

ಹೌದು ಇಂದು ಶುಗರ್ ಮಕ್ಕಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದೆ ಇಂತಹ ಶುಗರ್ ಕಾಯಿಲೆ ಇಂದ ಬಳಲುತ್ತಿರುವ ಮಕ್ಕಳು ಕೂಡ ಡಾಕ್ಟರ್ ಅಧಿತ್ಯ ರವರಿಂದ ಚಿಕಿತ್ಸೆ ಪಡೆದು ಇನ್ಸುಲಿನ್ ಮುಕ್ತರಾಗಿ ಆರೋಗ್ಯವಾಗಿದ್ದರೆ.

ಪ್ರತಿ ಭಾನುವಾರ ಬೆಂಗಳೂರಿನಲ್ಲಿ ಇರುವ ಡಾಕ್ಟರ್ ಅಧಿತ್ಯ ರವರು ಲಿಮಿಟೆಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ

ಹೌದು ತನ್ನ ವಿಭಿನ್ನ ಚಿಕಿತ್ಸೆ ಮತ್ತು ವಿಶಿಷ್ಟ ರೀತಿಯ ಔಷದಿ ತಯಾರಿ ಬರುವ ರೋಗಿಗಳನ್ನು ನೋಡಿ ಮಾಡುತ್ತಾರೆ
ಕೊಡುವ ಎಲ್ಲ ಔಷದಿಯು ಯಾವುದೆ ಕೆಮಿಕಲ್ ಮತ್ತು ಸೈಡ್ ಎಪೆಕ್ಟ್ ರಹಿತ ‌ವಾಗಿರುತ್ತದೆ
ಅದರಿಂದ ಇವರು ಲಿಮಿಟೆಡ್ ರೋಗಿಗಳನ್ನು ಮಾತ್ರವೇ ನೋಡುತ್ತಾರೆ

ಸಂಪರ್ಕಿಸಿ;-
ದೂರವಾಣಿ ಸಂಖ್ಯೆ:-7892336636
ಸ್ಥಳ;-ಬೆಂಗಳೂರು, ಮೈಸೂರು, ದಾವಣಗೆರೆ
ಈ‌ ಕೂಡಲೆ ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಕಾಯಿದಿರಿಸಿಕೊಳ್ಳಿ
ಈ ಲೇಖನಿ ಉಪಯುಕ್ತ ರಿಗೆ ತಲುಪಲು ‌ಶೇರ್ ಮಾಡಿ

ಜಾಹಿರಾತು 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here