ಬೆಳಿಗ್ಗೆದ್ದ ಕೂಡಲೇ ಟೀ ಕುಡಿಯದೇ ಇದ್ದರೆ ಟೀ ಅಭ್ಯಾಸವುಳ್ಳವರು ಅಕ್ಷರಶಃ ಹುಚ್ಚರಾಗಿಬಿಡುತ್ತಾರೆ ಅಷ್ಡಕ್ಕೂ ಟೀ ಕುಡಿಯುವುದೇಕೆ ಟೀ ಕುಡಿದ ನಂತರ ಆಗುವ ಬದಲಾವಣೆಗಳೇನು ಗೊತ್ತಾ.!

ಬೆಳ್ಳಂಬೆಳಿಗ್ಗೆ ಟೀ ಕುಡಿಯುವುದರಿಂದ ನಿಮ್ಮ ಬ್ರೈನ್ ಆ್ಯಕ್ಟಿವ್ ಹೆಚ್ಚಾಗುತ್ತದೆ‌.

ದಿನಕ್ಕೆ ಎರಡು ಅಥವಾ ಮೂರು ಬಾರಿ ಟೀ ಕುಡಿಯುವುದರಿಂದ ದೇಹದಲ್ಲಿನ ಬೊಜ್ಜು ಕರಗುತ್ತದೆ

ನಿಮ್ಮ ತ್ವಚೆಯ ತೇಜಸ್ಸು ಹೆಚ್ಚಾಗಿ ಕಾಂತಿಯು ಹೆಚ್ಚಾಗುತ್ತದೆ

ಹಸಿವು ಕಡಿಮೆಯಾಗಿಸುತ್ತೆ ಆಯಸವನ್ನ ಕಡಿಮೆ ಮಾಡುತ್ತದೆ ದೇಹದಲ್ಲಿನ ಎನರ್ಜಿ ಜಾಸ್ತಿ ಮಾಡುತ್ತದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here