Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಾಂತ್ರಿಕ ಶಕ್ತಿ ಇರುವ ಏಲಕ್ಕಿ ಲವಂಗ ವಿಳ್ಳೆದೆಲೆಯ ಸಹಾಯದಿಂದ ಈ ರೀತಿಯಾಗಿ ತಂತ್ರ ಮಾಡಿದರೆ ಸಾಲಬಾದೆ  ಋಣಬಾದೆಯಿಂದ ಮುಕ್ತರಾಗುತ್ತೀರಿ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮ್ಮ ಮನೆಯಲ್ಲಿ ಅತಿ ಹೆಚ್ಚಾದ ಸಾಲವಿದೆ ಎಂದರೆ ಈ ಪರಿಹಾರವನ್ನು ಮಾಡಿಕೊಳ್ಳಿ ಕೇವಲ ಏಲಕ್ಕಿ ಲವಂಗ ಹಾಗೂ ವಿಳ್ಳೇದೆಲೆ ಇದ್ದರೆ ನಿಮ್ಮ ಮನೆಯ ಸಾಲವು ಪೂರ್ತಿಯಾಗಿ ತೀರುತ್ತದೆ.ಹಾಯ್ ಸ್ನೇಹಿತರೆ ದುಡ್ಡು ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದ ಪಾತ್ರವನ್ನು ಹೊಂದಿದೆ ನಮ್ಮ ಜೀವನದಲ್ಲಿ ಎನ್ನುವುದಕ್ಕಿಂತ ಎಲ್ಲರ ಜೀವನದಲ್ಲಿ ದುಡ್ಡು ಮುಖ್ಯ. ಕೆಲವೊಬ್ಬರಿಗೆ ದುಡ್ಡು ಹೆಚ್ಚಾಗಿರುತ್ತದೆ ಆದರೆ ನೆಮ್ಮದಿ ಇರುವುದಿಲ್ಲ ಇನ್ನು ಕೆಲವೊಬ್ಬರಿಗೆ ನೆಮ್ಮದಿ ಇರುತ್ತದೆ ದುಡ್ಡು ಇರುವುದಿಲ್ಲ ಇನ್ನು ಕೆಲವರಿಗೆ ಎಲ್ಲಾ ಇದ್ದರೂ ಆರೋಗ್ಯ ಇರುವುದಿಲ್ಲ

ಭೂಮಿಯ ಮೇಲೆ ಕಷ್ಟ ಇರದವರು ಯಾರು ಇಲ್ಲ. ಆದರೆ ಈ ದುಡ್ಡಿನಿಂದ ಬರುವ ಸಮಸ್ಯೆಗಳು ಎಲ್ಲರ ಮನೆಯಲ್ಲಿ ಇರುತ್ತದೆ. ಸಾಲ ಇಲ್ಲದವರು ಸುಖದಿಂದ ಇರುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಮನೆಯಲ್ಲಿ ಸಾಲ ಇದ್ದರೆ ರಾತ್ರಿ ಮಲಗಲು ಸಹ ಆಗುವುದಿಲ್ಲ ಎಷ್ಟೇ ದುಡಿದರೂ ಬರೀ ಬಡ್ಡಿ ಸಾಲವನ್ನು ತೀರಿಸಲು ಆಗುತ್ತದೆ. ಪ್ರತಿವರ್ಷ ದುಡಿದರೂ ಸಾಲ ಬಡ್ಡಿಗೆ ಆಗಿ ಹೋಗುತ್ತದೆ. ಕೆಲವೊಬ್ಬರು ಜೀವನಪೂರ್ತಿ ಸಾಲ ತೀರಿಸುವ ಸಲುವಾಗಿಯೇ ದುಡಿದು ಸಾಯುವ ಹಾಗೆ ಆಗುತ್ತದೆ. ಇನ್ನು ಕೆಲವರು ಸಾಲವನ್ನು ತೀರಿಸಲು ಆತ್ಮಹತ್ಯೆ ಮಾಡಿಕೊಳ್ಳುವ ಉದಾಹರಣೆಗಳು ಇವೆ.

ಸಾಲವನ್ನು ತೀರಿಸುವುದು ಕಠಿಣವಾದರೂ ಇದು ಅಸಾಧ್ಯವೇನಲ್ಲ ಎಂಬ ವಿಶ್ವಾಸ ನಮ್ಮ ಮೇಲೆ ಇರಬೇಕು. ಮನೆಯ ವ್ಯವಹಾರ ಮಾಡುವವರು ಗಟ್ಟಿಯಾಗಿರಬೇಕು ಧೈರ್ಯದಿಂದ ಜೀವನವನ್ನು ನಡೆಸಬೇಕು. ಸಾಲದಿಂದಾಗಿ ಇಡೀ ಕುಟುಂಬವೇ ನರಳಾಡುವಂತಾಗುತ್ತದೆ. ಸಾಲದ ಕೋಪದಿಂದ ಮನೆಯಲ್ಲಿ ಹೆಂಡತಿ ತಾಯಂದಿರು ಜೊತೆ ಜಗಳ ಮಾಡುತ್ತಾರೆ ಆಗ ಕುಟುಂಬದಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ. ಸಾಲದಿಂದ ಇಷ್ಟೆಲ್ಲಾ ಕಷ್ಟ ಆಗುತ್ತದೆ. ಸ್ನೇಹಿತರೆ ಮಂಗಳವಾರ ಹಾಗೂ ಶನಿವಾರ ಯಾವುದೇ ಕಾರಣಕ್ಕೂ ನೀವು ಸಾಲವನ್ನು ತೆಗೆದುಕೊಳ್ಳಬಾರದು

 

 

 

ಈ ವಾರ ತೆಗೆದುಕೊಂಡ ಸಾಲ ಬೇಗ ತೀರುವುದಿಲ್ಲ. ದಿನಾಂಕದಲ್ಲಿ ನೋಡುವುದಾದರೆ 8 17 26 ದಿನಾಂಕದಂದು ಸಾಲವನ್ನು ಪಡೆಯಬಾರದು. ಹಾಗಾದರೆ ಈ ಸಾಲಕ್ಕೆ ಪರಿಹಾರ ಯಾವುದು ಎಂಬುದನ್ನು ಈ ಮಾಹಿತಿಯಲ್ಲಿ ನಾನು ಸುಲಭವಾಗಿ ಹೇಳಿಕೊಡುತ್ತೇನೆ ಪರಿಹಾರವನ್ನು ಮಾಡಲು ತುಂಬಾ ಸಾಮಾಗ್ರಿಗಳು ಬೇಕಾಗಿಲ್ಲ ಕೇವಲ ಏಲಕ್ಕಿ ಲವಂಗ ಹಾಗೂ ವೀಳ್ಯದೆಲೆಯಿಂದ ಪರಿಹಾರ ಮಾಡಿಕೊಳ್ಳಬಹುದು ಈ ಪರಿಹಾರವನ್ನು ಮಾಡಿ ತುಂಬಾ ಲಾಭವನ್ನು ಪಡೆಯಿರಿ. ಸ್ಕಂದ ಪುರಾಣದ ಪ್ರಕಾರ ವಿಳೆದೆಲೆ ಸಮುದ್ರ ಮಂಥನ ಮಾಡುವ ಮುನ್ನದಿಂದಲೂ ಬಳಸುತ್ತಿದ್ದರು ಆಗಿನಿಂದಲೂ ವೀಳೆಯದೆಲೆಯನ್ನು ಎಲ್ಲಾ ಶುಭಕಾರ್ಯಗಳಿಗೂ ಉಪಯೋಗಿಸುತ್ತಾರೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ವೀಳೆದೆಲೆಗೆ ಬುಧಗ್ರಹದ ನಂಟು ಹೆಚ್ಚಾಗಿರುತ್ತದೆ ಹಾಗಾಗಿ ವಿಳ್ಳೆದೆಲೆ ಅನ್ನು ಬಳಸುವುದರಿಂದ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ. ಒಂದು ಚೆನ್ನಾಗಿರುವ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಇದು ಹರಿದಿರಬಾರದು ಹಾಗೆ ಒಣಗಿರಬಾರದು ಚೆನ್ನಾಗಿರುವ ಹಸಿರು ಎಲೆ ತೆಗೆದುಕೊಂಡು ಇದರ ತುಂಬನ್ನು ಮುರಿದು ಅದರೊಳಗೆ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಹಾಕಬೇಕು ಇದನ್ನು ಚೆನ್ನಾಗಿ ಪಾನ್ ಆಕಾರದ ಹಾಗೆ ಕಟ್ಟಬೇಕು ಇದನ್ನು ಪ್ರತಿ ಮಂಗಳವಾರ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಪಾದಕ್ಕೆ ಇಡಬೇಕು ಹೀಗೆ ಮೂರು ತಿಂಗಳು ಪ್ರತಿ ಮಂಗಳವಾರ ಮಾಡುವುದರಿಂದ ನಿಮ್ಮ ಮನೆಯ ಸಾಲಬೇಗನೆ ತೀರುತ್ತದೆ. ಮಂಗಳವಾರ ಸಂಜೆ ಇತರವಾದ ಪರಿಹಾರವನ್ನು ಮಾಡಬೇಕು.

ಯಾವುದಾದರೂ ಒಂದು ಕಾರಣಕ್ಕೆ ನಿಮಗೆ ಹೋಗಲು ಆಗದಿದ್ದರೆ ನಿಮ್ಮ ಪರವಾಗಿ ಮನೆಯ ಸದಸ್ಯರು ಹೋಗಬಹುದು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಸಾಲದ ಸಂಕಷ್ಟವು ದೂರವಾಗುವುದು. ಇನ್ನೊಂದು ಪರಿಹಾರವೆಂದರೆ ಚೆನ್ನಾಗಿರುವ ಒಂದು ವೀಳ್ಯೆದೆಲೆಯನ್ನು ತೆಗೆದುಕೊಳ್ಳಿ ಅದರ ತುಂಬನ್ನು ಮುರಿದು ಮೇಲಿನ ಭಾಗದಲ್ಲಿ ಎರಡು ಲವಂಗಗಳನ್ನು ಇಡಬೇಕು ಇದನ್ನು ಒಂದು ಪೇಪರ್ ನಲ್ಲಿ ಹಾಕಿಕೊಂಡು ಯಾವುದಾದರೂ ನದಿಯ ಹತ್ತಿರ ಹೋಗಿ ಹರಿಯುವ ನೀರಿಗೆ ವಿಳೆದೆಲೆಯ ತುದಿಗೆ ಲವಂಗಗಳನ್ನು ಇಟ್ಟು ನೀರಿನಲ್ಲಿ ಬಿಡಬೇಕು.

ಹೀಗೆ ಮಾಡುವುದರಿಂದ ಸಾಲವು ಬೇಗನೆ ತಿರುವುದು. ಇನ್ನು ಮಂಗಳವಾರ ರಾತ್ರಿ ಉಪವಾಸ ಮಾಡಿ ಸ್ನಾನ ಮಾಡಿ ಶುಭ್ರವಾಗಿ 11ಗಂಟೆಯಿಂದ ಒಂದು ಗಂಟೆಯ ಒಳಗೆ ಆಂಜನೇಯನ ಪೂಜೆಮಾಡಿ 11 ಬಾರಿ ಹನುಮಾನ್ ಚಾಲೀಸ್ ಓದುವುದರಿಂದ ನಿಮ್ಮ ಸಾಲವು ಬೇಗನೆ ತೀರುತ್ತದೆ ಈ ರೀತಿಯಾಗಿ 11 ಮಂಗಳವಾರ ಪೂಜೆಯನ್ನು ಮಾಡುವುದರಿಂದ ಬೇಗನೆ ನಿಮ್ಮ ಸಾಲವೂ ತೀರುತ್ತದೆ. ಸ್ನೇಹಿತರೆ ಹಾಗಾದರೆ ಸಾಲ ತೀರಲು ಮಾಡಬೇಕಾದ ಪೂಜೆ ಹಾಗೂ ಪರಿಹಾರಗಳನ್ನು ಈ ಮಾಹಿತಿಯನ್ನು ನಿಮಗೆ ತಿಳಿಸಿದ್ದೇನೆ ಎಲ್ಲಾ ಪರಿಹಾರಗಳ ಜೊತೆಗೆ ನಿಮ್ಮ ಕೆಲಸದ ಪರಿಶ್ರಮವು ಇರಬೇಕು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882