ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕೆಆರ್ ಪುರಂ ಮಾರ್ಕೆಟಿನಲ್ಲಿ ಹೂವು, ಹಣ್ಣು, ಕಾಯಿ ಮುಂತಾದ ಪೂಜೆಗಿಡುವ ವಸ್ತುಗಳ ಬೆಲೆ ದ್ವಿಗುಣವಾಗಿದ್ದರೂ ಮಾರಾಟ ಮತ್ತು ಖರೀದಿ ಜೋರು ಜೋರಾಗಿಯೇ ನಡೆಯುತ್ತಿದೆ.. ಪ್ರತೀ ವರ್ಷದಂತೆ ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮಿ ಈ ವರ್ಷವೂ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲು, ಹಣ್ಣು ಕೋಡುಕೊಳ್ಳಲು ಗ್ರಾಹಕರು ಗುಂಪು ಗುಂಪಾಗಿ ಮಾರ್ಕೆಟ್ಗೆ ದಾವಿಸುತ್ತಿದ್ದಿದ್ದು ಕಂಡು ಬಂದಿತು. ಹಬ್ಬದ ಪ್ರಯುಕ್ತವಾಗಿ ಹೂವೂ ಹಣ್ಣು ಬೆಲೆ ಗಗನಕ್ಕೇರಿದೆ. ಹಬ್ಬ ಆಚರಣೆಗಾಗಿ ಗ್ರಾಹಕರು ಕೊಂಡುಕೊಳ್ಳಲೇಬೇಕಾದ ಅನಿವಾರ್ಯತೆ ಕಂಡುಬಂದಿತು. ಮಳೆ ಬರದ