ನುಗ್ಗೆಕಾಯಿ – ವಾರಕ್ಕೆ ಎರಡು ಅಥವಾ ಮೂರು ಭಾರಿ‌ ನುಗ್ಗೆಕಾಯಿ ಬಳಸಿದ ಆಹಾರಗಳನ್ನು ಸೇವಿಸಿ ಇದರಿಂದ ದೇಹದ ನರಗಳ ಶಕ್ತಿ ಸಾಮರ್ಥ್ಯ ಹೆಚ್ಚಲಿದೆ

ಬೆಳ್ಳುಳ್ಳಿ : ಹಸಿ ಬೆಳ್ಳುಳ್ಳಿಯ 2-3 ತುಣುಕುಗಳು ಪ್ರತಿ ನಿತ್ಯ ಸೇವನೆ ಮಾಡುವುದರಿಂದ ಲೈಂಗಿಕ ಶಕ್ತಿ ಮತ್ತು ವೀರ್ಯ ಕೂಡ ಹೆಚ್ಚುತ್ತದೆ.

ಈರುಳ್ಳಿ: ಬೆಳ್ಳುಳ್ಳಿಯ  ನಂತರ ಈರುಳ್ಳಿ ಕೂಡ ಸೆಕ್ಸ್‌ ಪವರ್‌ ಹೆಚ್ಚಿಸಲು ಉತ್ತಮ ತರಕಾರಿಯಾಗಿದೆ. ಬಿಳಿ ಬಣ್ಣದ ಕಚ್ಚಾ ಈರುಳ್ಳಿ ಪ್ರತಿನಿತ್ಯ ಅಡುಗೆಯಲ್ಲಿ ಬಳಸಿ.

ಕಪ್ಪು ಕಡಲೆ ಬೇಳೆ: ಕಪ್ಪು ಬಣ್ಣದ ಕಡಲೆ ಬೇಳೆಯಿಂದ ಆಹಾರ ಸಿದ್ದಪಡಿಸಿ. ಪ್ರತಿ ವಾರದಲ್ಲಿ ಎರಡು ಮೂರು ಬಾರಿ ಕಪ್ಪು ಕಡಲೆಯಿಂದ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ಸೆಕ್ಸ್‌ ಪವರ್‌ ಹೆಚ್ಚುತ್ತದೆ.

 

ಗಜ್ಜರಿ: 150 ಗ್ರಾಂ ಸಣ್ಣಗೆ ಕತ್ತರಿಸಿದ ಗಜ್ಜರಿ ಒಂದು ಬೇಯಿಸಿದ ಮೊಟ್ಟೆಯ ಅರ್ಧಭಾಗದಲ್ಲಿ ಜೇನು ಸಸುರಿದು ದಿನಕ್ಕೊಮ್ಮೆ ಸೇವನೇ ಮಾಡಿ. ಈ ಪ್ರಯೋಗ 1-2 ತಿಂಗಳಿನವರೆಗೆ ಮಾಡಿ ಇದರಿಂದ ಸೆಕ್ಸ್‌‌ ಪವರ್ ಹೆಚ್ಚತ್ತದೆ.

ಭೆಂಡೆಕಾಯಿ : ಪ್ರಾಚೀನ ಭಾರತಿಯ ಗ್ರಂಥಗಳ ಪ್ರಕಾರ 5-10 ಗ್ರಾಂ ಭೆಂಡೆಕಾಯಿ ಪುಡಿ ಒಂದು ಗ್ಲಾಸ್‌ ಹಾಲಿನಲ್ಲಿ ಬೆರೆಸಿ ನಿತ್ಯ ಸೇವನೇ ಮಾಡಿ ಇದರಿಂದ ನಿಮ್ಮ ಸೆಕ್ಸ್‌‌ ಪವರ್ ಯಾವತ್ತೂ ಕಡಿಮೆ ಆಗುವುದಿಲ್ಲ

ಬಾದಾಮಿ – ಪ್ರತಿದಿನ ಬಾದಾಮಿಯನ್ನು ಹಾಲಲ್ಲಿ ಬೆರೆಸಿ ಕುಡಿಯುವುದರಿಂದ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗಲಿದೆ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here