Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

WhatsAppನಲ್ಲಿ ಈ ಅದ್ಭುತ ಫೀಚ‌ರ್ ಬಗ್ಗೆ ಗೊತ್ತಾ.?

 

ದೆಹಲಿ: WhatsApp ನಲ್ಲಿ ಬಹು ಖಾತೆ ವೈಶಿಷ್ಟ್ಯಗಳನ್ನು ನಾವೀಗ ಬಳಸಬಹುದು. ಹೀಗಾಗಿ, ಒಂದೇ ಅಪ್ಲಿಕೇಶನ್‌‌ನಲ್ಲಿ ಈಗ 2 ಸಂಖ್ಯೆ ಯೂಸ್ ಮಾಡಬಹುದು.

ಇದಕ್ಕಾಗಿ, APPನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ, ಅಕೌಂಟ್ ಸೆಕ್ಷನ್‌ನಲ್ಲಿ ADD ಅಕೌಂಟ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ 2ನೇ ಫೋನ್ ಸಂಖ್ಯೆ ನಮೂದಿಸಿ ಹಾಗೂ OTP ಯೊಂದಿಗೆ ವೆರಿಫೈ ಮಾಡಿದರೆ, 2ನೇ ಅಕೌಂಟ್ ಕ್ರಿಯೇಟ್ ಆಗುತ್ತದೆ. ಎರಡಕ್ಕೂ ಲಾಗ್ ಇನ್ ಮಾಡಿದ ನಂತರ, ಸ್ವಿಚ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ ನೀವು ಪ್ರೊಫೈಲ್ ಬದಲಾಯಿಸಬಹುದು.!