ಅಷ್ಟಕ್ಕೂ ದೆವ್ವಗಳೆಂಬ ನಿಗೂಢ ರಹಸ್ಯವೇನು ?

ರಾತ್ರಿಯಾದರೆ ಸಾಕು ಕಿಟಕಿ ಬಾಗಿಲು ಬಂದ್ ಮಾಡಿ ಮಲಗಿಬಿಡುತ್ತಾರೆ
ಅದರಲ್ಲೂ ಮಧ್ಯರಾತ್ರಿ ಸಮಯದಲ್ಲಿ ಒಂದು ನರಪಿಳ್ಳೆಯೂ ಕಾಣಸಿಗುವುದಿಲ್ಲ.

ನಿಜಕ್ಕೂ ದೆವ್ವಗಳಿವೆಯಾ ಎಂಬ ನಿಮ್ಮ ನಮ್ಮ ಪ್ರೆಶ್ನೆಗಳಿಗೆ ಉತ್ತರಗಳೇ ದ್ವಂದ್ವ
ಯಾಕೆಂದರೆ ಕೆಲವರಿಗೆ ಅತೃಪ್ತ ಆತ್ಮಗಳ ದರ್ಶನವಾಗಿವೆ ಇನ್ನು ಕೆಲವರಿಗೆ ಅವುಗಳಿಂದ ದೊಡ್ಡ ಸಮಸ್ಯೆಗಳೂ ಎದುರಾಗಿವೆ
ಇನ್ನೂ ಅದೆಷ್ಟೋ ಜನರ ದೆವ್ವಗಳ ನೋಡಬೇಕೆಂಬ ಕನಸು ಕನಸಾಗೇ ಉಳಿದಿದೆ..

ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗದೇ ಅರ್ಧ ಆಯುಷ್ಯದಲ್ಲಿ ಸತ್ತ ಮನುಷ್ಯರ ಆತ್ಮಗಳು ಅಂತರ ಪಿಶಾಚಿಗಳಾಗಿ ಅಲೆಯುತ್ತಾರೆ ಎಂಬ ಪ್ರತೀತಿ ಇದೆ..
ವಿಜ್ಞಾನಿಗಳ ಪ್ರಕಾರ ಮನುಷ್ಯ ತನ್ನ ಜೀವ ಕಳೆದುಕೊಂಡ ಬಳಿಕ ಬರಿ ಅವಶೇಷಗಳಷ್ಟೇ
ಇನ್ನೂ ಕೆಲವು ಜ್ಯೋತಿಷಿಗಳ ನಂಬಿಕೆ ದೆವ್ವಗಳು ಇವೆ ಎಂದು
ಒಟ್ಟಾರೆ ಈ ಭೂತ ಎಂಬುದು ಅವರವರ ನಂಬಿಕೆಯ ಹಾಗೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

1 COMMENT

  1. ದೆವ್ವ ಎಂಬುದು ಮಾನವನ ಮೂಡ ನಂಬಿಕೆಯಿಂದ ಸೃಷ್ಟಿಯಾದವು. ದೆವ್ವವಾಗಲೀ, ದೇವರಾಗಲೀ ಈ ಲೋಕದಲ್ಲೇ ಇಲ್ಲ.

LEAVE A REPLY

Please enter your comment!
Please enter your name here