ವಿಶೇಷ ಸೂಚನೆ :- ಇದೊಂದು ಪ್ರಾಯೋಜಿತ ಲೇಖನ ಆಗಿರುತ್ತದೆ. 

ವಿಶ್ವ ಮಧುಮೇಹ( ಶುಗರ್) ದಿನದಂದು ಡಾಕ್ಟರ್ ಆದಿತ್ಯ ರವರ ಸಲಹೆಗಳನ್ನು ಓದಿ….

ಸರ್ಕಾರದ ಮನೆಗೊಂದು ಮಗು ಯೋಜನೆಯಂತೆ, ಇಂದಿನ ಜೀವನಶೈಲಿ ಮನೆಗೊಂದು ಶುಗರ್ ರೋಗಿ ಯೋಜನೆಯನ್ನು ಶುರುಮಾಡಿದೆ.

ನಮ್ಮ ಪ್ರಾಚೀನ ಪದ್ಧತಿಯಾದ ಆಯುರ್ವೇದದಲ್ಲಿ ತಿಳಿಸಿರುವಂತೆ, ದೈನಂದಿನ ಜೀವನದಲ್ಲಿ ಅತಿ ಒತ್ತಡ,ಅಧಿಕ ಎಣ್ಣೆ ಪದಾರ್ಥ ಸೇವನೆ,ದೈಹಿಕ ವ್ಯಾಯಾಮದ ಕೊರತೆ ಇವುಗಳೇ ಮಧುಮೇಹದ ಮುಖ್ಯ ಕಾರಣಗಳಿವೆ.

ಶುಗರ್ ನ ಮುಖ್ಯ ಲಕ್ಷಣಗಳು

ಅತಿ ಬಾಯಾರಿಕೆ
ದೈಹಿಕ ಆಯಾಸ,ನಿತ್ರಾಣ
ಗಾಯಗಳು ಮಾಯದಿರುವುದು
ಮೂತ್ರ ಅತಿಪ್ರವೃತ್ತಿ
ಹಸಿವು
ದೃಷ್ಟಿ ಸಮಸ್ಯೆಗಳು

ಅದಕ್ಕಾಗಿಯೇ ನಮ್ಮ ಹಿರಿಯರು ಸುಖ ಹೆಚ್ಚಾದ್ರೆ ಮಧುಮೇಹ ಬರತ್ತೆ  ಅಂತ ಆವಾಗಿನ ಕಾಲದಲ್ಲೇ ಹೇಳ್ತಿದ್ರು.

ಸಮಸ್ಯೆಯಲ್ಲೇ ಉತ್ತರ ಇದೆ ಕಂಡುಕೊಳ್ಳೋ ಬುದ್ದಿವಂತರು ನಾವಾಗಬೇಕು.

ಔಷಧಿಗಳ ಜೊತೆಗೆ ನಾವು ತೆಗೆದುಕೊಳ್ಳಬೇಕಾದಂತಹ ಪರಿಹಾರ ಕ್ರಮಗಳೆಂದರೆ
ದಿನಾ ಬೆಳಿಗ್ಗೆ ಸುಮಾರು 2 ಕಿಲೋಮೀಟರ್ ವಾಕಿಂಗ್ ಮಾಡುವುದು
ಯೋಗಾಸನ (ಕನಿಷ್ಠ ಪಕ್ಷ 12 ಸೂರ್ಯನಮಸ್ಕಾರ)
ಪ್ರಾಣಾಯಾಮ.

ಆಹಾರ ಪದ್ಧತಿ ಸರಿಪಡಿಸಿಕೊಳ್ಳುವುದು ಅತ್ಯಂತ ಅವಶ್ಯ.

ಸರಿಯಾದ ಸಮಯಕ್ಕೆ ಊಟ ಮಾಡುವುದು.
ಊಟದಲ್ಲಿ ಹಸಿ ಕೋಸು ತರಕಾರಿಗಳ ಅಧಿಕ ಸೇವನೆ
ಆದಷ್ಟು ಮಾಂಸಾಹಾರ ಸೇವನೆ ಕಡಿಮೆ ಮಾಡುವುದು
ಟೀ ಕಾಫಿ ಸೇವನೆ ಕಡಿಮೆ ಮಾಡುವುದು,ಅದರ ಬದಲು ಜೀರಿಗೆ ಕಷಾಯ,ಶುಂಠಿ ಕಷಾಯ ಒಳ್ಳೆಯದು
ಕರಿದ ಪದಾರ್ಥಗಳು,ಬೇಕರಿ ತಿನಿಸುಗಳನ್ನು ವರ್ಜಿಸುವುದು ಉತ್ತಮ.
ಸಕ್ಕರೆಯ ಬದಲು ಜೇನುತುಪ್ಪ,ಬೆಲ್ಲದ ಉಪಯೋಗ ಮಾಡಿಕೊಳ್ಳುವುದು
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಐದರಿಂದ ಹತ್ತು ಕರಿಬೇವು,ಬಿಲ್ವ,ಅಮೃತ ಬಳ್ಳಿ ಎಲೆಗಳನ್ನು ಸೇವಿಸುವುದು.
ಮಾವಿನ ಚಿಗುರನ್ನು ನೀರಿನಲ್ಲಿ ಕುದಿಸಿ ಅದನ್ನು ಸೇವಿಸುವುದು
ನೇರಳೆ ಬೀಜದ ಪುಡಿ ಕೂಡ ಅತ್ಯಂತ ಸಹಕಾರಿ
ಬೆಟ್ಟದ ನೆಲ್ಲಿಕಾಯಿಯ ಸೇವನೆ
ಎಲ್ಲಾ ಹುಳಿ ಹಣ್ಣುಗಳು ಸಕ್ಕರೆ ಖಾಯಿಲೆ ನಿಯಂತ್ರಿಸುವಲ್ಲಿ ಸಹಕಾರಿಯಾಗಿವೆ.
ಹೀಗೆ ಮನೆಯಲ್ಲಿಯೇ ಸುಲಭವಾಗಿ ಶುಗರ್ ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ

ಶುಗರ್ ಕಾಯಿಲೆಗೆ ವಿಭಿನ್ನ ರೀತಿಯಲ್ಲಿ ಚಿಕಿತ್ಸೆ ನೀಡುವ ಡಾಕ್ಟರ್ ಆದಿತ್ಯ

ಹೌದು ಡಾಕ್ಟರ್ ಅಧಿತ್ಯ ರವರು ಶುಗರ್ ಕಾಯಿಲೆ ಕುರಿತು‌ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಾಯನ ಮಾಡಿದ್ದಾರೆ ಇವರು ಕೊಡುವ “ಪ್ರಮಹಾದಿ” ಚೂರ್ಣವು ಶುಗರ್ ಕಾಯಿಲೆ ರೋಗಿಗಳಿಗೆ ಸಂಜೀವಿನಿಯಾಗಿದೆ ಯಾವುದೆ ಅಂತದ ಶುಗರ್ ಕಾಯಿಲೆ ಇರಲಿ ಅದಕ್ಕೆ ಸೂಕ್ತ ಪರಿಹಾರ ನೀಡುವ ಚಾಕ ಚಕೈತೆ ಡಾಕ್ಟರ್ ಅಧಿತ್ಯ ರವರಿಗಿದೆ ನೂರಾರು ಸಕ್ಕರೆ ಕಾಯಿಲೆ ರೋಗಿಗಳು ಇವರ ಬಳಿ ಚಿಕಿತ್ಸೆಯನ್ನು ಪಡೆದುಕೊಂಡು ಶುಗರ್ ಪ್ರೀ ಜೀವನವನ್ನು ಸಾಗಿಸುತ್ತಿದ್ದಾರೆ

ವಿಭಿನ್ನ ರೀತಿಯ ಪಥ್ಯ ಮತ್ತು ಔಷಧಿಯೇ ಇವರ ಶುಗರ್ ಕಾಯಿಲೆಗೆ ಅಸ್ತ್ರ

ಹೌದು ಡಾಕ್ಟರ್ ಆದಿತ್ಯ ರವರು ವಿಭಿನ್ನ ರೀತಿಯಾಗಿ ಆಹಾರ ವಿಹಾರದ ಬಗ್ಗೆ ರೋಗಿಗಳಿಗೆ ಹೇಳುತ್ತಾರೆ ಹಣ್ಣು,ಊಟ, ಇನ್ನು ಔಷಧಿಯನ್ನು ಅವ್ರು ಹೇಳಿದ ರೀತಿ ಕೇಳಿ ಅದನ್ನು ಮಾಡಿದರೆ ಖಂಡಿತ ಶುಗರ್ ಕಾಯಿಲೆ ಅತೋಟಿಗೆ ಬರುತ್ತದೆ

ಡಾಕ್ಟರ್ ಅಧಿತ್ಯ ರವರು ಲಿಮಿಟೆಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ
ಹೌದು ತನ್ನ ವಿಭಿನ್ನ ಚಿಕಿತ್ಸೆ ಮತ್ತು ವಿಶಿಷ್ಟ ರೀತಿಯ ಔಷದಿ ತಯಾರಿ ಬರುವ ರೋಗಿಗಳನ್ನು ನೋಡಿ ಮಾಡುತ್ತಾರೆ
ಕೊಡುವ ಎಲ್ಲ ಔಷದಿಯು ಯಾವುದೆ ಕೆಮಿಕಲ್ ಮತ್ತು ಸೈಡ್ ಎಪೆಕ್ಟ್ ರಹಿತ ‌ವಾಗಿರುತ್ತದೆ
ಅದರಿಂದ ಇವರು ಲಿಮಿಟೆಡ್ ರೋಗಿಗಳನ್ನು ಮಾತ್ರವೇ ನೋಡುತ್ತಾರೆ

ಸಂಪರ್ಕಿಸಿ;-
ದೂರವಾಣಿ ಸಂಖ್ಯೆ:-7892336636
ಸ್ಥಳ;-ಬೆಂಗಳೂರ್, ಮೈಸೂರು,ದಾವಣಗೆರೆ
ಈ‌ ಕೂಡಲೆ ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಕಾಯಿದಿರಿಸಿಕೊಳ್ಳಿ
ಈ ಲೇಖನಿ ಉಪಯುಕ್ತ ರಿಗೆ ತಲುಪಲು ‌ಶೇರ್ ಮಾಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here