ಸಾಮಾನ್ಯವಾಗಿ ಅಧಿಕ ಉಷ್ಣ ನಮ್ಮ ದೇಹದಲ್ಲಿ ಉಂಟಾದಾಗ ಕಣ್ಣು ಉರಿ ಬರುವುದು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಮೈಎಲ್ಲಾ ಉರಿ ಉಂಟಾಗುತ್ತದೆ.

 

ಇದಕ್ಕೆಲ್ಲ ನಿಮ್ಮ ಮನೆಯಲ್ಲೇ ಸರಳವಾಗಿ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಪ್ರತಿ ದಿನ ಊಟದ ನಂತರ ಹತ್ತರಿಂದ ಹನ್ನೆರಡು ನೇರಳೆ ಹಣ್ಣುಗಳನ್ನು ಸೇವಿಸಿ ಕ್ರಮೇಣ ದೇಹದ ಉಷ್ಣತೆ ಕಡಿಮೆಯಾಗಿ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.

 

ಅಷ್ಟೇ ಅಲ್ಲಾ ನೇರಳೆಹಣ್ಣಿನ ಸೇವನೆಯಿಂದಾಗಿ ರಕ್ತಭೇದಿಯು ಸಹ ಕಮ್ಮಿಯಾಗುತ್ತದೆ.ನೇರಳೆ ಹಣ್ಣಿನ ಉಪಯೋಗ ಮನುಷ್ಯನ ದೇಹಕ್ಕೆ ಅತ್ಯವಶ್ಯಕ.
ಹೆಚ್ಚಿನ ಆರೋಗ್ಯ ಮಾಹಿತಿಗಳಿಗಾಗಿ ಕೂಡಲೇ www.suddimane.com ವೆಬ್ ಸೈಟ್ ಗೆ ಭೇಟಿ ಕೊಡಿ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here