ಅಂದಿನ ಕಾಲದ ಋಷಿಮುನಿಗಳು ತಿಂಗಳುಗಟ್ಟಲೆ ಊಟ ಗಾಳಿ ನೀರು ಇಲ್ಲದೆ ಅಜ್ಞಾತ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ಭೂಮಿಯೊಳಗೆ ಗಂಟೆಗಟ್ಟಲೆ ತಪಸ್ಸು ಮಾಡುತ್ತಿದ್ದರು ಅದಕ್ಕೆಲ್ಲ ಅವರು ನಡೆಸಿದ ನಿಷ್ಠೆಯ ಯೋಗಫಲಗಳೇ ಕಾರಣ ಅಂತೆ..

ಯೋಗ ಮನುಷ್ಯನ ದೇಹಕ್ಕೆ ನವಚೈತನ್ಯ ನೀಡುತ್ತದೆ ಹೊಸ ಉಲ್ಲಾಸ ಕೊಡುತ್ತದೆ. ನಿತ್ಯ ಜೀವನದಲ್ಲಿ ಪ್ರತಿ ದಿನ ಒಂದು ತಾಸು ಅಥವಾ ಅರ್ಧ ತಾಸುಗಳ ಕಾಲ ಯೋಗ ಮಾಡುವುದರಿಂದ ದೇಹ ಸಮತೋಲನ ಕಾಯ್ದುಕೊಳ್ಳುತ್ತದೆ ದೇಹದ ಅಂಗಗಳು ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುತ್ತವೆ‌,

ಮಾನವನ ಮುಖ್ಯ ಅಂಗಗಳಾದ ಮೆದುಳು ಕ್ರಮಬದ್ದವಾಗಿ ಮತ್ತು ಚುರುಕಾಗಿ ಕೆಲಸ ನಿರ್ವಹಿಸುತ್ತದೆ ಅದಲ್ಲದೆ ಯೋಗ ಮಾನವನ ಸಂಕುಚಿತ ಖಾಯಿಲೆಗಳಾದ ನರದೌರ್ಬಲ್ಯ ಮತ್ತು ಅತಿಯಾದ ಅಸಹ್ಯವಾದ ಬೊಜ್ಜಜ್ಜುಗಳನ್ನು ಕರಗಿಸಿ ನಿಮ್ಮ ಬಾಹ್ಯ ಮತ್ತು ಆಂತರಿಕ ಸೌಂದರ್ಯವನ್ನು ಹೆಚ್ಚಿಸಲು ಯೋಗ ಬಲು ಸಹಕಾರಿಯಾಗಿದೆ.ಎಲ್ಲರೂ ತಪ್ಪದೇ ಸಾದ್ಯವಾದಷ್ಡು ಯೋಗ ಮಾಡಿ ನೆಮ್ಮದಿಯಾಗಿರಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here