ವೈವಾಹಿಕ ಜೀವನಕ್ಕೆ ಕಾಲಿಟ್ಟಿ ಹರ್ಷಿಕಾ ಪೂಣಚ್ಚ – ನಟ ಭುವನ್
ಕೊಡಗು: ಇಂದು ಸ್ಯಾಂಡಲ್‌ವುಡ್‌ನ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಅವರು 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.
ಇನ್ನು ಮದುವೆಯ ಶಾಸ್ತ್ರದ ಮುನ್ನವೇ ನಟಿ ಹರ್ಷಿಕಾ ಭುವನ್ ಪೊನ್ನಣ್ಣ ಅವರ ಗೃಹ ಪ್ರವೇಶ (ಊರ್ಕುಡುವ ಶಾಸ್ತ್ರ) ಮಾಡಿದ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.