OTTಯಲ್ಲಿ ಬರಲಿದೆ ‘ದಿ ಕೇರಳ ಸ್ಟೋರಿ’
![](https://suddimane.com/wp-content/uploads/2024/02/WhatsApp-Image-2024-02-13-at-2.30.22-PM.jpeg)
‘ದಿ ಕೇರಳ ಸ್ಟೋರಿ’ ಕಳೆದ ಮೇ ತಿಂಗಳಲ್ಲಿ ರಿಲೀಸ್ ಆಯಿತು.ಇದೀಗ OTTಯಲ್ಲಿ ಇದೇ 16ರಂದು Zee5 ಮೂಲಕ ಪ್ರಸಾರವಾಗುತ್ತಿದೆ.
ಈ ಸಿನಿಮಾ ವಿವಾದಗಳ ಮೂಲಕ ಸುದ್ದಿ ಆಗಿದ್ದರಿಂದ ಯಾರೂ ಖರೀದಿಸಿರಲಿಲ್ಲ.ಕೊನೆಗೂ Zee5ನಲ್ಲಿ ರಿಲೀಸ್ ಆಗುತ್ತಿದೆ. ಕೇರಳ ಯುವತಿಯೊಬ್ಬಳು ಮುಸ್ಲಿಂ
ಧರ್ಮಕ್ಕೆ ಮತಾಂತರಗೊಂಡು ನಂತರ ಐಸಿಸ್ಗೆ ಸೇರುವ ಕಥೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಪ್ರಮಾಣಪತ್ರ ನೀಡುವುದರ ಜೊತೆ 10ದೃಶ್ಯಗಳಿಗೆ ಕತ್ತರಿ ಹಾಕಿತ್ತು.ಈಗ OTTಗೆ ರಿಲೀಸ್ ಆಗುವಾಗ ಆ ದೃಶ್ಯಗಳನ್ನು ಸೇರಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿದೆ.